Info
ಕಥೆಗಳನ್ನು ಕೇವಲ ನೋಡುವುದಲ್ಲ… ಅವುಗಳ ಹಿಂದಿರುವ ಕಥೆಯನ್ನು ಅನ್ವೇಷಿಸೋಣ. 🎬
ಇಲ್ಲಿ ಪ್ರತಿಯೊಂದು Story — ಅದು Cinema ಆಗಿರಲಿ, History ಆಗಿರಲಿ, Science ಆಗಿರಲಿ ಅಥವಾ Mystery ಆಗಿರಲಿ — ಅದನ್ನು Decode & Analyse ಮಾಡುತ್ತೇವೆ. ಅದರೊಳಗೆ ಅಡಗಿರುವ Hidden Details, Hidden Information & Interesting Factsಗಳನ್ನು ಹುಡುಕಿ ನಿಮ್ಮ ಮುಂದೆ ತರುತ್ತೇವೆ.
🎥 Cinema – Movies & Teasersಗಳ Breakdown, Analysis ಹಾಗೂ ಅವುಗಳಲ್ಲಿರುವ Hidden Details.
🎬 Short Films – History, Mythology & Fictional storiesಗಳನ್ನು cinematic storytelling ಮೂಲಕ ನಿಮ್ಮ ಮುಂದೆ ತರುತ್ತೇವೆ.
🔎 Mystery & Unknown Stories – ರಹಸ್ಯಗಳು ಮತ್ತು ಅಜ್ಞಾತ ಘಟನೆಗಳನ್ನು Decode & Analyse ಮಾಡುತ್ತೇವೆ.
🧪 Science & Experiments – ಕುತೂಹಲಕಾರಿ Science ಮತ್ತು Experimentsಗಳನ್ನು Decode ಮಾಡಿ ಸರಳವಾಗಿ ಅರ್ಥಮಾಡಿಕೊಳ್ಳೋಣ.
🎮 ಜೊತೆಗೆ Fun Games, Challenges & Interactive Content ಮೂಲಕ ನಿಮ್ಮನ್ನೂ ಈ journeyಯ ಭಾಗವಾಗಿಸೋಣ.
ಪ್ರತಿಯೊಂದು ಕಥೆಯನ್ನೂ ಸಿನಿಮಾದಂತೆ ಅನುಭವಿಸುವ ರೀತಿಯಲ್ಲಿ — Explore. Decode. Analyse. Experience. 🎬
❤️ Subscribe ಮಾಡಿ… ಕಥೆಗಳ ಹಿಂದೆ ಇರುವ ಕಥೆಯನ್ನು ಹುಡುಕೋಣ.
Tags
Stats
Joined November 27, 2022
818,787 total views
India
Featured video
Celebrity Career Analysis | Journey, Choices & What’s Next? ⭐
FILM RECAP
DEEP DIVE • BREAKDOWN • ANALYSIS
Kannada new film trailer and teaser -Analysis and Review